¡Sorpréndeme!

Salman khan, Sudeep | ಕಥೆ ರೆಡಿ ಮಾಡಿಕೊಂಡು ಸಲ್ಲು ಡೇಟ್ಸ್‌ಗೆ ಕಾಯುತ್ತಿರುವ ಸುದೀಪ್ *Sandalwood | Filmibeat

2022-07-29 27 Dailymotion

Sudeep next directional movie with Salman Khan

ಕಿಚ್ಚ ಸುದೀಪ್ ಚಿತ್ರರಂಗ ಕಂಡಿರುವ ಬಹುಮುಖ ಪ್ರತಿಭೆ, ನಟ, ಗಾಯಕ, ನಿರ್ದೇಶಕನಾಗಿ ಸಿನಿಮಾರಂಗದಲ್ಲಿ ತಮ್ಮನ್ನ ತಾವು ಗುರುತಿಸಿಕೊಂಡಿದ್ದಾರೆ.. ಇದೀಗ ಇತ್ತೀಚೆಗಷ್ಟೇ ನೀಡಿದ ಸಂದರ್ಶನದಲ್ಲಿ ಬ್ಯಾಡ್ ಬ್ಯಾಯ್ ಸಲ್ಮಾನ್ ಖಾನ್‌ಗೆ ನಿರ್ದೇಶನ ಮಾಡುವುದಾಗಿ ಹೇಳಿದ್ದಾರೆ.

#kicchasudeep #salmankhan #vikrantrona